ನಾರ್ಣಪ್ಪ ಗೌಡ

Update: 2021-01-04 09:43 GMT

ಉಪ್ಪಿನಂಗಡಿ : ಇಲ್ಲಿನ ಗ್ರಾಮ ದೈವವಾದ ಶಿರಾಡಿಯ ಪರಿಚಾರಕರಾಗಿದ್ದ ಪೆರಿಯಡ್ಕದ ಕಂಪ ನಿವಾಸಿ ನಾರ್ಣಪ್ಪ ಗೌಡ (87) ವಯೋ ಸಹಜ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಇವರು ಶಿರಾಡಿ ದೈವದ ಪರಿಚಾರಕರಾಗಿದ್ದಲ್ಲದೆ, ದೈವಗಳಿಗೆ ಸಂಬಂಧಿಸಿ ನಾಲ್ಕೂರ ಪೂಜಾರಿಯೆಂಬ ಮಾನ್ಯತೆ ಯನ್ನು ಪಡೆದಿದ್ದರು. ಮೃತರು ಮಕ್ಕಳಾದ ಸುಂದರಿ, ಪಾರ್ವತಿ, ಬಾಬು ಗೌಡ, ಕಮಲ, ಮೋನಪ್ಪ ಗೌಡ ಹಾಗೂ ನೀಲಯ್ಯ ಗೌಡರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ