ಚಂದಯ್ಯ ಹೆಗ್ಡೆ

Update: 2021-03-03 15:57 GMT

ಉಡುಪಿ, ಮಾ.3: ಹಿರೇಬೆಟ್ಟು ಗ್ರಾಮದ ಚಂದಯ್ಯ ಹೆಗ್ಡೆ(75) ಇಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಪುತ್ರ, ಓರ್ವ ಸಹೋದರ, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ