ಜಾನಕಿ ಅಮೀನ್

Update: 2021-03-10 16:24 GMT

ಬ್ರಹ್ಮಾವರ, ಮಾ.10: ಬಾರ್ಕೂರಿನ ಕಚ್ಚೂರು ಚಿನ್ನಂಪಳ್ಳಿ ನಿವಾಸಿ ದಿವಂಗತ ನಾರಾಯಣ ಕುಂದರ್ ಅವರ ಪತ್ನಿ ಜಾನಕಿ ಅಮೀನ್(70) ಅಲ್ಪಕಾಲದ ಅಸೌಖ್ಯದಿಂದ ಮಾ.9ರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಬೆಣ್ಣೆಕುದ್ರು ಮೊಗವೀರ ಮಹಿಳಾ ಸಂಘದ ಸದಸ್ಯರಾಗಿ ದೇವಸ್ಥಾನದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು.

ಮೃತರು ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ