ಶಾರದಮ್ಮ ಬೆಳ್ಳೆ

Update: 2021-04-03 08:02 GMT

ಶಿರ್ವ, ಎ.3: ಹಿರಿಯ ಶಿಕ್ಷಣ ತಜ್ಞ ದಿ.ಆರ್.ಎಸ್.ಬೆಳ್ಳೆ ಅವರ ಪತ್ನಿ ಶಾರದಮ್ಮ ರಾಘವೇಂದ್ರ ಸಾಮಗ(81) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಪಡುಬೆಳ್ಳೆ ಸ್ವಗೃಹದಲ್ಲಿ ನಿಧನರಾದರು.

ಅವರು ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ