ಸಲ್ಮಾತು
Update: 2021-04-30 00:10 IST
ಸರ್ವಾಧಿಕಾರಿ
ಶತ್ರುವನ್ನು ತೋರಿಸಿ
ಶಸ್ತ್ರಾಸ್ತ್ರ ಸಂಗ್ರಹಿಸುತ್ತಾನೆ
ಮತ್ತು ಕೊನೆಗೆ
ತನ್ನ ಜನರ ವಿರುದ್ಧವೇ
ಅದನ್ನು ಬಳಸುತ್ತಾನೆ.
ಸರ್ವಾಧಿಕಾರಿ
ಶತ್ರುವನ್ನು ತೋರಿಸಿ
ಶಸ್ತ್ರಾಸ್ತ್ರ ಸಂಗ್ರಹಿಸುತ್ತಾನೆ
ಮತ್ತು ಕೊನೆಗೆ
ತನ್ನ ಜನರ ವಿರುದ್ಧವೇ
ಅದನ್ನು ಬಳಸುತ್ತಾನೆ.