×
Ad

ಸೀರೆ

Update: 2021-11-05 00:05 IST
Editor : ಸಲ್ಮಾ

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ
ಕೊಂಡುಕೊಂಡ ಸೀರೆಯನ್ನು ಅಮ್ಮ
 ನಾನು ಹುಟ್ಟಿದಾಗ ಜಂತಿಗೆ ತೂಗು ಹಾಕಿ
ತೊಟ್ಟಿಲು ಮಾಡಿ ಜೋಜೋ ಹಾಡಿದಳು

 ನನ್ನ ಪಾಲಿಗೆ ಈಗ ಅದು ಬೆಲೆಕಟ್ಟಲಾಗದ ಸೀರೆ... 

Writer - ಸಲ್ಮಾ

contributor

Editor - ಸಲ್ಮಾ

contributor

Similar News

ಭಾರ !

ಸಾವಿನ ಕಾರಣ!

ಸಲ್ಮಾತು

ಸಲ್ಮಾತು