ಸಲ್ಮಾತು
Update: 2021-05-01 00:10 IST
ಗಂಡು
ಶಕುಂತಲೆ
ಗಂಡು ಮಗು ಹೆತ್ತಳು
ಎಂಬ ಸುದ್ದಿ ಸಿಕ್ಕಿದಾಕ್ಷಣ
ದುಷ್ಯಂತನಿಗೆ
ಆಕೆ ತನ್ನ ಪತ್ನಿ ಎನ್ನೋದು
ನೆನಪಾಯಿತು.
ಗಂಡು
ಶಕುಂತಲೆ
ಗಂಡು ಮಗು ಹೆತ್ತಳು
ಎಂಬ ಸುದ್ದಿ ಸಿಕ್ಕಿದಾಕ್ಷಣ
ದುಷ್ಯಂತನಿಗೆ
ಆಕೆ ತನ್ನ ಪತ್ನಿ ಎನ್ನೋದು
ನೆನಪಾಯಿತು.