ಗೋಕುಲ್ ದಾಸ್ ಕಾಮತ್

Update: 2021-05-31 14:07 GMT

 ಉಡುಪಿ, ಮೇ 31: ಕುಕ್ಕಿಕಟ್ಟೆ ನಿವಾಸಿ ಕೆ.ಗೋಕುಲ್ ದಾಸ್ ಕಾಮತ್(87) ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕೆಮ್ತೂರು ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ