×
Ad

ಮಾನ್ಯತೆ!

Update: 2021-09-10 00:05 IST
Editor : -ಮಗು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವನ್ನು ವಿಶ್ವಸಂಸ್ಥೆ ಮಾನ್ಯಗೊಳಿಸಿತು.

''ಸಾರ್...ಯಾಕೆ ಯಾಕೆ?'' ಯಾರೋ ಕೇಳಿದರು. ''ಸರಕಾರ ರಚಿಸಿದ ತಕ್ಷಣ ದೇಶಾದ್ಯಂತ ಲಾಕ್‌ಡೌನ್ ವಿಧಿಸಿ, ಕೊರೋನ ನೀತಿಸಂಹಿತೆ ಪಾಲಿಸಲು ತಾಲಿಬಾನ್ ಸರಕಾರ ಒಪ್ಪಿಕೊಂಡಿದೆ. ಅದಕ್ಕೆ'' ವಿಶ್ವಸಂಸ್ಥೆ ತಣ್ಣಗೆ ಉತ್ತರಿಸಿತು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!