×
Ad

ಶಾಂತಿ

Update: 2021-12-17 23:50 IST
Editor : ಮಗು

ಪತ್ರಿಕಾಗೋಷ್ಠಿಯಲ್ಲಿ ರಾಜಕಾರಣಿ ಹೇಳಿದರು ''ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಬೇಕಾಗಿದೆ''
ಪತ್ರಿಕಾಗೋಷ್ಠಿ ಮುಗಿಸಿ ಪಕ್ಷದ ಕಚೇರಿ ತಲುಪಿದ ಸಚಿವರು ಅಲ್ಲಿರುವ ಕಾರ್ಯಕರ್ತರಿಗೆ ಕರೆ ನೀಡಿದರು ''ಶಾಂತಿ ಕದಡಲು ಸರ್ವ ಅಧರ್ಮೀಯರ ಸಹಕಾರ ಬೇಕಾಗಿದೆ...''
 

Writer - ಮಗು

contributor

Editor - ಮಗು

contributor

Similar News

ಬೆಲೆ

ದಾಂಪತ್ಯ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!