ಸರೋಜ

Update: 2021-09-21 14:16 GMT

ಉಡುಪಿ, ಸೆ.21: ಉಡುಪಿಯ ಪಡು ನಿಟ್ಟೂರಿನ ಅಂಗನವಾಡಿ ಕಾರ್ಯ ಕರ್ತೆ ಹಾಗೂ ನಿಟ್ಟೂರು ರಾಜೀವ ನಗರ ನಿವಾಸಿ ಬಾಬು ಎಂಬವರ ಪತ್ನಿ ಸರೋಜಾ ಕೆ.(58) ಸೆ.20ರಂದು ಮಣಿಪಾಲದ ಕೆಎಂಸಿ ಆಸ್ಪಋತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾರದರು. ಮೃತರು ಪತಿ ಹಾಗೂ ಪುತ್ರಿಯನ್ನು ಹಾಗೂ ಸೋದರ, ಸಹೋದರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ