ಲಲಿತಾ ಶೆಟ್ಟಿಗಾರ್

Update: 2021-09-21 16:10 GMT

ಉಡುಪಿ, ಸೆ.21: ಲಕ್ಷ್ಮೀಂದ್ರನಗರ ನಿವಾಸಿ ಲಲಿತಾ ಎಸ್.ಶೆಟ್ಟಿಗಾರ್(72) ಮಂಗಳವಾರ ನಿಧನರಾದರು
ಮೃತರು ವಿಜಯ ಕರ್ನಾಟಕ ಉಡುಪಿ ಆವೃತ್ತಿಯ ಜಾಹೀರಾತು ವಿಭಾಗದ ಡೆಪ್ಯುಟಿ ಮ್ಯಾನೇಜರ್ ರವಿ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ