ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ

Update: 2021-09-27 12:27 GMT
ಫೈಲ್ ಚಿತ್ರ 

ಬೆಂಗಳೂರು:  ನಗರದಲ್ಲಿ ನೈಟ್ ಕರ್ಫ್ಯೂ ಅ.11ರ ವರೆಗೆ ಮುಂದುವರಿಯಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. 

ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಸೆ.27ರ ವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿತ್ತು. 

ಈ ಹಿಂದಿನ ಆದೇಶ ಪರಿಷ್ಕರಿಸಿದ ಸರಕಾರ ಇದೀಗ ಅಕ್ಟೋಬರ್ 11ರ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದೂಡಿ ಆದೇಶ ಹೊರಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News