×
Ad

ಬೆಂಗಳೂರಿನಲ್ಲಿ 'ಹಂಸಲೇಖ ಬೆಂಬಲಿಸಿ, ಸಂವಿಧಾನ ಜಾಗೃತಿ ಜಾಥಾ’

Update: 2021-11-26 14:34 IST

ಬೆಂಗಳೂರು: `ಹಂಸಲೇಖ ಬೆಂಬಲಿಸಿ, ಸಂವಿಧಾನ ಜಾಗೃತಿ ಜಾಥಾ’ ನಗರದ ಮೆಜೆಸ್ಟಿಕ್ ಮುಖ್ಯರೈಲು ನಿಲ್ದಾಣದಿಂದ ಹೊರಟಿದೆ.

 `ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ' ನೇತೃತ್ವದಲ್ಲಿ ನಡೆಯುವ ಜಾಥಾದಲ್ಲಿ ವಿವಿಧ ದಲಿತ, ಹಿಂದುಳಿದ ಸಂಘಟನೆಗಳು ಭಾಗವಹಿಸಿದ್ದು, ಫ್ರೀಡಂಪಾರ್ಕ್ ನಲ್ಲಿ ಸಮಾವೇಶಗೊಳ್ಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News