ಯುರೋಲಜಿ ಸೊಸಾಯ್ಟಿ ಆಫ್ ಇಂಡಿಯಾ ಯುವ ವಿಭಾಗದ ಅಧ್ಯಕ್ಷರಾಗಿ ಡಾ. ಬಿ.ಎಮ್. ಝೀಶಾನ್ ಹಮೀದ್
Update: 2022-02-05 21:25 IST
ಮಂಗಳೂರು : ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಯುರೋಲಜಿ ವಿಭಾಗದ ಪ್ರೊಫೆಸರ್ ಡಾ. ಬಿ.ಎಮ್. ಝೀಶಾನ್ ಹಮೀದ್ ಇವರು ಯುರೋಲಜಿ ಸೊಸಾಯ್ಟಿ ಆಫ್ ಇಂಡಿಯಾ ಇದರ ಯುವ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.