×
Ad

ಕಾರಿನ ಚಕ್ರ, ಡಿಸ್ಕ್ ಕಳವು

Update: 2022-03-12 21:11 IST

ಉಡುಪಿ : ನಿಟ್ಟೂರು ಹುಂಡೈ ಶೋರೂಂ ಬಳಿಯ ಖಾಲಿ ಜಾಗದಲ್ಲಿ ಪಾರ್ಕ್ ಮಾಡಿದ್ದ ಕಾರಿನ ನಾಲ್ಕು ಚಕ್ರಗಳು ಹಾಗೂ ಡಿಸ್ಕ್ ಕಳವು ಮಾಡಿರುವ ಮಾ.೧೦ರಂದು ರಾತ್ರಿ ವೇಳೆ ನಡೆದಿದೆ.

ಬೊಮ್ಮರಬೆಟ್ಟು ಅಂಗಡಿಬೆಟ್ಟುವಿನ ದಿಲೀಪ್ ಸಾಲಿಯಾನ್ ಎಂಬವರ ಮಾರುತಿ ಶಿಫ್ಟ್ ಕಾರಿನ 4 ಚಕ್ರಗಳು ಹಾಗೂ ಡಿಸ್ಕ್‌ನ್ನು ಕಳ್ಳರು ಕಳವು ಮಾಡಿದ್ದು, ಇದರ ಮೌಲ್ಯ ಸುಮಾರು 50,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News