ಉದಯ್ ಕುಮಾರ್ ಗೆ ಡಾಕ್ಟರೇಟ್ ಪದವಿ

Update: 2022-03-19 04:28 GMT

ಬೆಂಗಳೂರು, ಮಾ. 18: ‘ನಗರದ ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಚ್.ಎಂ.ಉದಯ್‍ಕುಮಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ' ನೀಡಿ ಗೌರವಿಸಿದೆ.

ಪ್ರಾಧ್ಯಾಪಕ ಉದಯ್ ಕುಮಾರ್ ಅವರು ಪ್ರೆಸಿಡೆನ್ಸಿ ಕಾಲೇಜಿನ ಪ್ರಾಧ್ಯಾಪಕ ಡಾ.ಇರ್ಷಾದ್ ಅವರ ಮಾರ್ಗದರ್ಶನದಲ್ಲಿ ‘ದಿ ಇಂಪ್ಯಾಕ್ಟ್ ಆಫ್ ಡಿಜಿಟಲ್ ವರ್ಕ್‍ಪ್ಲೇಸ್ ಆನ್ ಎಂಪ್ಲೋಯೀಸ್, ಪರ್ಫಾರ್‍ಮೆನ್ಸ್ ಇನ್ ಐಟಿ ಇಂಡಸ್ಟ್ರಿ' ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News