ದ.ಕ. ಜಿಲ್ಲೆಯಲ್ಲಿ ಮಾ.31ರವರೆಗೆ ಸೆ.144 ಮುಂದುವರಿಕೆ: ಡಿಸಿ ಡಾ. ರಾಜೇಂದ್ರ
Update: 2022-03-19 22:51 IST
ಮಂಗಳೂರು, ಮಾ.19: ರಾಜ್ಯ ಹೈಕೋರ್ಟ್ ತೀರ್ಪು ಹೊರತಾಗಿಯೂ ಹಿಜಾಬ್ ಗೊಂದಲ ಮುಂದುವರಿಯು ತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯಲ್ಲಿ ಮಾ.19ರ ಸಂಜೆ 6ರಿಂದ ಅನ್ವಯಗೊಂಡಂತೆ ಮಾ.31ರ ಸಂಜೆ 6ರವರೆಗೆ ಸೆ.144 ಜಾರಿಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದ್ದಾರೆ.