×
Ad

ಮಾ.24: ಕರಕುಶಲ ಮೇಳಕ್ಕೆ ಚಾಲನೆ

Update: 2022-03-22 22:10 IST

ಮಂಗಳೂರು : ಕೇಂದ್ರ ಸರಕಾರದ ಜವಳಿ ಮಂತ್ರಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿ (ಕರಕುಶಲ) ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ಮಾ.24ರಿಂದ ಎ.೪ರವರೆಗೆ ಕ್ರಾಫ್ಟ್ ಬಜಾರ್ ಕರಕುಶಲ ಮೇಳವನ್ನು ಪಿಲಿಕುಳದ ಅರ್ಬನ್ ಹಾಥ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾ.24ರ ಸಂಜೆ 4.30ಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News