×
Ad

ಎಸ್‌ಡಿಎಂ ಕಾನೂನು ಕಾಲೇಜಿನ ಎಲ್‌ಎಲ್‌ಬಿ ವಿದ್ಯಾರ್ಥಿನಿ ಸುಹಾನಾ ಸಫರ್ ಗೆ 2ನೆ ರ‍್ಯಾಂಕ್

Update: 2022-03-29 21:30 IST

ಮಂಗಳೂರು : ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯವು ನಡೆಸಿದ 2021ನೆ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ 5ನೆ ವರ್ಷದ ಬಿಎ ಎಲ್‌ಎಲ್‌ಬಿ ವಿದ್ಯಾರ್ಥಿನಿ ಸುಹಾನಾ ಸಫರ್ (ಕನ್ನಡ ಮಾಧ್ಯಮ) 2ನೆ ರ‍್ಯಾಂಕ್ ಪಡೆದಿದ್ದಾರೆ.

ಇವರು ಉಳ್ಳಾಲ ಕೋಡಿಯ ಹನೀಫ್-ರುಕಿಯಾ ದಂಪತಿಯ ಪುತ್ರಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News