×
Ad

ದ.ಕ.ಜಿಲ್ಲೆ: ಶೂನ್ಯಕ್ಕಿಳಿದ ಕೋವಿಡ್ ಸೋಂಕು

Update: 2022-04-03 19:44 IST

ಮಂಗಳೂರು : ದ.ಕ.ಜಿಲ್ಲೆಯಲ್ಲಿ ರವಿವಾರವೂ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ೧,೩೫,೪೮೫ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಸೋಂಕಿತರ ಪೈಕಿ ಈವರೆಗೆ ೧,೩೩,೬೨೯ ಮಂದಿ ಗುಣಮುಖರಾಗಿದ್ದಾರೆ. ಸದ್ಯ ೬ ಸಕ್ರಿಯ ಪ್ರಕರಣವಿದೆ. ಅಲ್ಲದೆ ಈವರೆಗೆ ೧೮೫೦ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News