×
Ad

ಎ. 4-5: ಕಚ್ಚೀ ಮಸೀದಿಯಲ್ಲಿ ರಮಝಾನ್ ಪ್ರವಚನ

Update: 2022-04-03 22:45 IST

ಮಂಗಳೂರು : ನಗರದ ಕಚ್ಚೀ ಮಸೀದಿಯಲ್ಲಿ ಎ.4 ಮತ್ತು 5ರಂದು ಲುಹರ್ ನಮಾಝ್ ಬಳಿಕ (ಮಧ್ಯಾಹ್ನ 1ಕ್ಕೆ) ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರ ರಮಝಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಎ.4ರಂದು ಹಿಜಾಬ್, ಹಲಾಲ್, ವ್ಯವಸ್ಥೆ ಮತ್ತು ನಾವು ಮತ್ತು ಎ.5ರಂದು ʼಭಾರತದಲ್ಲಿ ಮುಸ್ಲಿಮರು ಮತ್ತದರ ಭವಿಷ್ಯʼ  ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಯುನಿವೆಫ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News