ಸ್ಕೂಟರ್ ಕಳವು
Update: 2022-05-04 21:24 IST
ಉಡುಪಿ : ನಗರದ ರಥಬೀದಿಯ ಸೋದೆಮಠದ ಭೂತ ರಾಜರ ಗುಡಿಯ ಬಳಿ ಮೇ 3ರಂದು ಬೆಳಗ್ಗೆ ನಿಲ್ಲಿಸಿದ್ದ ಶ್ರೀಲತಾ ಜಿ.ಭಟ್ ಎಂಬವರ ಸ್ಕೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.