ವಿಧಾನಸೌಧವನ್ನು 'ವ್ಯಾಪಾರ ಸೌಧ' ಮಾಡಿದ್ದೇ ಬಿಜೆಪಿ ಸಾಧನೆ: ಪ್ರಿಯಾಂಕ್ ಖರ್ಗೆ ಟ್ವೀಟ್
Update: 2022-05-07 12:49 IST
ಬೆಂಗಳೂರು : ವಿಧಾನಸೌಧವನ್ನು 'ವ್ಯಾಪಾರ ಸೌಧ' ಮಾಡಿದ್ದೇ ಬಿಜೆಪಿ ಸಾಧನೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಎಂದು ಟ್ವೀಟ್ ಮಾಡಿರುವ ಅವರು...
◆ಸಿಎಂ ಹುದ್ದೆಗೆ 2,500 ಕೋಟಿ ರೂ.
◆PSI ಹುದ್ದೆಗೆ - 80 ಲಕ್ಷ ರೂ.
◆ಮಂತ್ರಿಗಿರಿಗೆ - 50-70 ಕೋಟಿ ರೂ.
◆ಕಾಮಗಾರಿಗಳಿಗೆ - 40%
◆ಮಠಗಳಿಗೆ - 30%
◆ವರ್ಗಾವಣೆ - FIXED RATE ಎಂದು ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 7, 2022
ಸಿಎಂ ಹುದ್ದೆಗೆ -₹2500Cr
PSI ಹುದ್ದೆಗೆ - ₹80 ಲಕ್ಷ
ಮಂತ್ರಿಗಿರಿಗೆ - 50-70Cr
ಕಾಮಗಾರಿಗಳಿಗೆ -40%
ಮಠಗಳಿಗೆ - 30%
ವರ್ಗಾವಣೆ - FIXED RATE
ವಿಧಾನಸೌಧವನ್ನು 'ವ್ಯಾಪಾರ ಸೌಧ' ಮಾಡಿದ್ದೇ ಬಿಜೆಪಿ ಸಾಧನೆ!