ಎಸೆಸೆಲ್ಸಿ ಫಲಿತಾಂಶ ; ಮೊಹಮ್ಮದ್ ಶಾಕಿರ್ ಗೆ 564 ಅಂಕ

Update: 2022-05-21 08:06 GMT

ಉಳ್ಳಾಲ: ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಶಾಕಿರ್ 564 (ಶೇ. 90.24) ಅಂಕಗಳನ್ನು ಗಳಿಸಿ, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಕಿರ್ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಬಶೀರ್ ಅಹ್ಮದ್- ಮರಿಯಮ್ಮ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News