×
Ad

ಫಿಝಾ ನೆಕ್ಸಸ್ ಮಾಲ್‍ನಲ್ಲಿ ಬೃಹತ್ ರಕ್ತದಾನ ಶಿಬಿರ

Update: 2022-06-11 22:21 IST

ಮಂಗಳೂರಿನ ಪಾಂಡೇಶ್ವರದ ಪ್ರತಿಷ್ಠಿತ ಅಂತರ್‌ ರಾಷ್ಟ್ರೀಯ ಮಟ್ಟದ ಫಿಝಾ ನೆಕ್ಸಸ್ ಮಾಲ್ (ಹಿಂದಿನ ಫೋರಂ) ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಜೂನ್ 14 ರಂದು ಕೆ.ಎಮ್.ಸಿ, ಬ್ಲಡ್ ಬಾಂಕ್ ಮತ್ತು ವೈದ್ಯರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ದಾನಿಗಳು ಬಂದು ರಕ್ತದಾನ ಮಾಡಬೇಕಾಗಿ ಕೋರಲಾಗಿದೆ. ಮಳೆಗಾಲದ ಆರಂಭದಲ್ಲಿ ಹೆಚ್ಚಿನ ರಕ್ತದ ಅವಶ್ಯಕತೆ ಇದ್ದು ಅದರ ಪೂರೈಕೆಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಆಸಕ್ತರು ಬಂದು ಫ್ರಂಟ್ ಆಫೀಸ್ ನಲ್ಲಿ ನೋಂದಯಿಸಿಕ್ಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News