×
Ad

ದ್ವಿತೀಯ ಪಿಯುಸಿ ಫಲಿತಾಂಶ: ಕಣ್ಣೂರು ಗರ್ಲ್ಸ್ ಕಾಲೇಜಿಗೆ ಶೇ.100 ಫಲಿತಾಂಶ, 3 ಡಿಸ್ಟಿಂಕ್ಷನ್

Update: 2022-06-18 18:23 IST

ಮಂಗಳೂರು : ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಕಣ್ಣೂರು ಗರ್ಲ್ಸ್ ಪಿ.ಯು.ಕಾಲೇಜಿಗೆ ಈ ಬಾರಿಗೂ ಶೇ.100 ಫಲಿತಾಂಶ ಬಂದಿದ್ದು, ಮೂವರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಪರ್ವೀನ ಎಸ್. 564, ಆಲಿಮತ್‌ ಸುನೈಫಾ 529, ಝೀಬಾ 512 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿತಾರ್‌ ಅಬ್ದುಲ್‌ ಮಜೀದ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಸಂಸ್ಥೆಯು ಕಣ್ಣೂರು ಎಜುಕೇಶನಲ್‌ ಚಾರಿಟೇಬಲ್‌ ಟ್ರಸ್ಟ್‌ ನ ಅಧೀನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News