×
Ad

ಜು.17-18: ನೀರು ಸರಬರಾಜಿನಲ್ಲಿ ವ್ಯತ್ಯಯ

Update: 2022-07-15 21:33 IST

ಮಂಗಳೂರು : ಸೋರಿಕೆಯ ಹಿನ್ನೆಲೆಯಲ್ಲಿ ದುರಸ್ತಿಗೊಳಿಸುವ ಸಲುವಾಗಿ ಜು.೧೭ರ ಮುಂಜಾನೆ ೬ರಿಂದ ಜು.೧೮ರ ಮುಂಜಾನೆ ೬ರವರೆಗೆ ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡ, ಕೋಡಿಕಲ್, ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಮತ್ತಿತರ ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News