×
Ad

ಮಂಗಳೂರು: ‘ಝೆಡ್ಸ್’ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ

Update: 2022-10-12 21:52 IST

ಮಂಗಳೂರು, ಅ.12: ನಗರದ ಝೆಡ್ ಹೋಮ್ ಫ್ಯಾಬ್, ಝಡ್ ಡಿಸೈನರ್ ಕರ್ಟನ್ಸ್, ಝಡ್ ಕಾನ್ಸೆಪ್ಟ್ 1 ಝೆಡ್ಸ್ ರಗ್ಸ್ ಆ್ಯಂಡ್ ಕಾರ್ಪೆಟ್ಸ್ ಶೋರೂಂ ಮಳಿಗೆಗಳಲ್ಲಿರುವ ಅಂತಾರಾಷ್ಟ್ರೀಯ ಗುಣಮಟ್ಟದ, ನವೀನ ವಿನ್ಯಾಸ ಹಾಗೂ ಅತ್ಯಾಕರ್ಷಣೆಯಿಂದ ಕೂಡಿರುವ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ದರವನ್ನು ಪ್ರಕಟಿಸಲಾಗಿದೆ.

ವಾರ್ಷಿಕೋತ್ಸವದ ಪ್ರಯುಕ್ತ ಶೇ.30ರಷ್ಟು ರಿಯಾಯಿತಿ ದರವನ್ನು ಘೋಷಿಸಿರುವ ‘ಝೆಡ್ಸ್’ ಪಾಲುದಾರರು, ಟವಲ್, ಕಂಫೋರ್ಟ್ಸ್, ಕಾರ್ಪೆಟ್ಸ್‌ಗಳ ಮೇಲೆ ಶೇ.50ರಷ್ಟು ರಿಯಾಯಿತಿ ದರದ ವಿಶೇಷ ಆಫರ್ ನೀಡಿದೆ. ಈ ಕೊಡುಗೆಯು ದೀಪಾವಳಿಯವರೆಗೆ ಇರಲಿದೆ ಎಂದು ತಿಳಿಸಲಾಗಿದೆ.

*ಕರ್ಟನ್ ರೇಲ್ಸ್ ಆ್ಯಂಡ್ ಬೈಂಡ್ಸ್, ವಾಲ್ ಫ್ಯಾಬ್ರಿಕ್, ಮ್ಯಾಟ್ರಸ್, ಕಾರ್ಪೆಟ್ಸ್ ಡೋರ್ ಮ್ಯಾಟ್ಸ್ ಟವಲ್ ತಲೆದಿಂಬುಗಳು, ವುಡನ್ ಫ್ಲೋರ್ಸ್, ಬೆಡ್ ಕವರ್, ಕಂಫೋರ್ಟ್ಸ್ ಕ್ಯಾಮಫ್ಲೋಜ್ ಮತ್ತಿತರ ಗೃಹೋಪಯೋಗಿ ಉತ್ಪನ್ನಗಳು ಆಕರ್ಷಣೀಯ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.

ಬೈಂಡ್ಸ್ ಎಂಬುವುದು ಟೊಸೊಜಪಾನ್ ಕರ್ಟನ್ ರೇಲ್ಸ್ ಆ್ಯಂಡ್ ಬೈಂಡ್ ಡಿಡೆಕೋರ್ ಇಂಡಿಯಾ ಬೈಂಡ್ಸ್ ಉತ್ಪನ್ನ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ರಿಮೋಟ್‌ನಲ್ಲಿ ಹೋಮ್ ಆಟೋಮೇಶನ್ ಕನೆಕ್ಟ್ ಮಾಡಿ ಬಳಸಬಹುದು. ಕರ್ಟನ್ಸ್‌ಗಳಲ್ಲಿ 15 ಬಗೆಯ ಬ್ರಾಂಡ್‌ಗಳು, ಎರಡು ಬಗೆಯ ಬೈಂಡ್ಸ್‌ಗಳು, ಮೂರು ಬಗೆಯ ಸ್ಯಾಫೋನ್, ಆಡ್ ಬೈಂಡ್ಸ್ ಗೃಹೋಪಯೋಗಿ ವಸ್ತುಗಳಿವೆ.

ಬೈಂಡ್ಸ್‌ಗಳಲ್ಲಿ ಗ್ರಾಹಕರೇ ಇಚ್ಛಿಸುವ ಚಿತ್ರಗಳನ್ನು ಚಿತ್ರಿಸುವ ಸೌಲಭ್ಯ ಇದೆ. ಬೆಡ್ಡಿಂಗ್ಸ್‌ನಲ್ಲಿ ಬೆಡ್‌ಶೀಟ್ಸ್ ಕಂಫೋಟರ್ಸ್, ಡೇಟೈಮ್ ಬೆಡ್ ಕವರ್, ಟವೆಲ್ಸ್ ಬಾತ್‌ಮ್ಯಾಟ್ಸ್, ಜನಪ್ರಿಯ ಬ್ರಾಂಡೆಡ್ ಬೆಡ್ ಶೀಟ್ಸ್‌ಗಳಿವೆ. ಡಿಡೆರ್, ಹೋಮ್ಸ್ ಕಾಂಚಿ, ಬಾಂಬೆ ಡೈಯಿಂಗ್ ಮಾಕ್ಸ್‌ಪ್ಯಾರ್, ಸ್ಪೇಸಸ್, ಟ್ಯಾಂಜರಿಯನ್, ಬುಡಿಕ್ ವಿಂಗ್ಲಿ ಸೇರಿದಂತೆ 15 ಕ್ಕೂ ಹೆಚ್ಚು ಬ್ರಾಂಡ್‌ಗಳಿವೆ.

ಬೆಡ್‌ಶೀಟ್‌ಗಳು 1000 ದಿಂದ ಸುಮಾರು 30 ಸಾವಿರ ರೂ.ವರೆಗೆ ಲಭ್ಯವಿದೆ. ಟವೆಲ್‌ಗೆ 500 ರೂ.ನಿಂದ ಪ್ರಾರಂಭವಾಗುತ್ತವೆ. ಕರ್ಟನ್ಸ್ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ ಉತ್ಪನ್ನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡಿದರೆ ಕೂಡಲೇ ದುರಸ್ತಿ ಸೇವೆಯನ್ನು ನೀಡುವುದು ಝಡ್ಸ್ ಕಂಪೆನಿಯ ವಿಶೇಷತೆಯಾಗಿದೆ.

1 ವರ್ಷಗಳವರೆಗೆ ಬೈಂಡ್‌ಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಉಚಿತ ಸೇವೆ ನೀಡಲು ಕಂಪೆನಿ ಬದ್ಧವಾಗಿದ್ದು, ಸೇವಾ ಶುಲ್ಕ ವಿತರಿಸುವುದಿಲ್ಲ. ಖರೀದಿಸಿದ ಒಂದು-ಎರಡು ವರ್ಷಗಳ ಆನಂತರ ಕರ್ಟನ್ಸ್ ವಾಷಿಂಗ್‌ಗಾಗಿ ಕರೆ ಮಾಡಿ ತಿಳಿಸಿದರೆ ಝಡ್ಸ್ ಸಿಬ್ಬಂದಿ ಸ್ವಚ್ಛಗೊಳಿಸುವುದು ಅಥವಾ ಬೇರೆಯವರೊಂದಿಗೆ ಸ್ವಚ್ಛಗೊಳಿಸಿ ನೀಡಲಾಗುವುದು.

ನಗರದ ಕೆ.ಎಸ್. ರಾವ್ ರಸ್ತೆಯ ಎಕ್ಸೆಲ್ ಮಿಸ್ಟೀಫ್ ಮಾಲ್‌ನ ಮೊದಲ ಮಹಡಿಯಲ್ಲಿನ ಝೆಡ್ಸ್ ಹೋಮ್ ಫ್ಯಾಬ್, ಝೆಡ್ಸ್ ಡಿಸೈನರ್ ಕರ್ಟನ್ಸ್, ಝೆಡ್ಸ್ ಕಾನ್ಸೆಪ್ಟ್, ಝೆಡ್ಸ್ ರಗ್ಸ್ ಆ್ಯಂಡ್ ಕಾರ್ಪೆಟ್ಸ್ ಮಳಿಗೆಗಳಲ್ಲಿ ಅತ್ಯಾಕರ್ಷಣೆಯ ಗೃಹೋಪಯೋಗಿ ವಸ್ತುಗಳು ದೊರೆಯಲಿವೆ.

ಹೆಚ್ಚಿನ ಮಾಹಿತಿಗಾಗಿ www.zeds.co.in ಸಂಪರ್ಕಿಸಬಹುದು ಎಂದು ಝೆಡ್ಸ್ ಕಂಪೆನಿಯ ಪಾಲುದಾರರಾದ ಮುಹಮ್ಮದ್ ಝುಬೈರ್, ಮುಹಮ್ಮದ್ ಝಾಕೀರ್, ಮುಹಮ್ಮದ್ ಜಾಹೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News