×
Ad

ಮಂಗಳೂರು: ದೀಪಾವಳಿ ಪ್ರಯುಕ್ತ ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಅಭೂತಪೂರ್ವ ಕೊಡುಗೆ

Update: 2022-10-13 22:30 IST

ಮಂಗಳೂರು, ಅ.13: ನಗರದ ಹೃದಯ ಭಾಗವಾದ ಹಂಪನಕಟ್ಟೆಯ ಕೆ.ಎಸ್ ರಾವ್ ರಸ್ತೆಯಲ್ಲಿರುವ ‘ಎಲ್‌ಜಿ ಬೆಸ್ಟ್ ಶಾಪ್’ನಲ್ಲಿ ದೀಪಾವಳಿ ಪ್ರಯುಕ್ತ ಅ.31ರವರಗೆ ಅಭೂತಪೂರ್ವ ವಿಶೇಷ ಕೊಡುಗೆಗಳ ಸರಣಿಯನ್ನೇ ಗ್ರಾಹಕರಿಗೆ ನೀಡಲಾಗುತ್ತದೆ.

ಒಎಲ್‌ಇಡಿ ಸರ್ಕಲ್ ಮತ್ತು ರೆಫರಲ್ ಪ್ರೊಗ್ರಾಂ

50,000 ರೂ.ವರೆಗಿನ ಪ್ರಯೋಜನಗಳೊಂದಿಗೆ ಪ್ರೀಮಿಯಂ ಗ್ರಾಹಕರಿಗೆ ಒಂದು ವಿಶೇಷ ಮೈತ್ರಿ + ಒಟಿಟಿನಲ್ಲಿ ಪ್ರೀಮಿಯಂ ರಿವಾರ್ಡ್‌ಗಳೊಂದಿಗೆ ಒಎಲ್‌ಇಡಿ ರೆಫರಲ್ ಪ್ರೊಗ್ರಾಂ,  ಆರೋಗ್ಯ, ಐಷಾರಾಮಿ, ಗಾಲ್ಫ್ ಕೊಡುಗೆ ನೀಡಲಾಗಿದೆ.

ಐದು ವರ್ಷದ ಭರವಸೆ

ಎಲ್ಲಾ ಒಎಲ್‌ಇಡಿ ಮಾದರಿಗಳಲ್ಲಿ ಮಾತ್ರ.  ಇದು ಹೊಸ ಉತ್ಪನ್ನದ 1 ವರ್ಷದ ಸ್ಟ್ಯಾಂಡರ್ಡ್ ವಾರಂಟಿ. 2 ವರ್ಷ ಉಚಿತ ಪ್ರಚಾರದ ವಾರಂಟಿ (2ನೇ ಮತ್ತು 3ನೇ ವರ್ಷ) ಮತ್ತು ಹೆಚ್ಚುವರಿ 2 ವರ್ಷ (4ನೇ ಮತ್ತು 5ನೇ) ಗ್ರಾಹಕರು ಶೇ.70ರ ರಿಯಾಯಿತಿಯಲ್ಲಿ ಖರೀದಿಸಬಹುದು.

ಕ್ಯಾಶ್‌ ಬ್ಯಾಕ್ ಕೊಡುಗೆಗಳು

ಬಜಾಜ್ ಫೈನಾನ್ಸ್ ಮೂಲಕ ಸುಲಭ ಮಾಸಿಕ ಕಂತುಗಳನಲ್ಲಿ ಎಲ್‌ಇಡಿ ಟಿವಿಗಳ ಮೇಲೆ ಒಂದು ತಿಂಗಳ ಮಾಸಿಕ ಕಂತಿನ ಮೊತ್ತ ಕ್ಯಾಶ್‌ಬ್ಯಾಕ್ ಮೂಲಕ ಹಿಂದಿರುಗಿಸಲಾಗುವುದು. ಶೇ20 ಕ್ಯಾಶ್‌ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ (ಆಯ್ಧ ಬ್ಯಾಂಕ್) ಹೊಂದಿರುವ ಗ್ರಾಹಕರಿಗೆ ಈ ಕೊಡುಗೆ ಲಭ್ಯವಿದೆ.

ನಗದು ರಹಿತ ಶಾಪಿಂಗ್ 

ಸುಲಭ ಮಾಸಿಕ ಕಂತುಗಳಲ್ಲಿ ಬಜಾಜ್, ಎಚ್‌ಡಿಬಿ, ಎಚ್‌ಡಿಎಫ್‌ಸಿ.ಐಡಿಎಫ್‌ಸಿ ಫೈನಾನ್ಸ್ ಮುಖಾಂತರ ಖರೀದಿಸುವ ಗ್ರಾಹಕರಿಗೆ ಬಡ್ಡಿ ರಹಿತ (ಶೇ.0 ಬಡ್ಡಿದರ) ತಮ್ಮ ಆಯ್ಕೆಯ ಎಲ್‌ಜಿ ಉತ್ಪನ್ನಗಳನ್ನು ಖರೀದಿಸಿ ಸುಲಭ ಮಾಸಿಕ ಕಂತುಗಳ ಮೂಲಕ ಮರು ಪಾವತಿಸಬಹುದು. ಜೊತೆಗೆ ಫಿಕ್ಸಿಡ್ ಮಾಸಿಕ ಕಂತು 999, 1999, 2999, 3999, 4999, 6999 (ಆಯ್ಧ ಟಿವಿಗಳ ಮೇಲೆ) ಲಭ್ಯವಿದೆ.

*1 ವರ್ಷದ ಉಚಿತ ಇನ್ಸೂರೆನ್ಸ್ 

ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಮಾತ್ರ ಎಲ್ಲಾ ಉತ್ಪನ್ನಗಳ ಮೇಲೆ ವಾರಂಟಿಯೊಂದಿಗೆ ಒಂದು ವರ್ಷದ ಉಚಿತ ಇನ್ಸೂರೆನ್ಸ್ ಕೂಡಾ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು.

ಕಾಂಬಿ ಆಫರ್ 

ತಾವು ಖರೀದಿಸುವ ಆಯ್ದ ಉತ್ಪನ್ನಗಳ ಜೊತೆಯಲ್ಲಿ ಸಣ್ಣ ರೆಫ್ರಿಜರೇಟರ್, ಸೌಂಡ್‌ಬಾರ್ ಮತ್ತು ಬ್ಲೂಟೂಥ್ ಸ್ಪೀಕರ್‌ಗಳು ಉಚಿತವಾಗಿ ಪಡೆಯಬಹುದು.

ಉಚಿತ-ಖಚಿತ ಉಡುಗೊರೆ

ಖರೀದಿಸುವ ಪ್ರತಿಯೊಂದು ಎಲ್‌ಜಿ ಉತ್ಪನ್ನಗಳ ಜೊತೆ ಗ್ರಾಹಕರಿಗೆ ಉಚಿತ ಉಡುಗೊರೆ ಲಭ್ಯ. ‘ವಿನ್ ಕಿ ಗ್ಯಾರಂಟಿ’ ಗೆಲುವಿನ ಬಹುಮಾನ 7,000 ರೂ.ವರೆಗೆ-ತಕ್ಷಣ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಎಲ್‌ಐ ಪ್ಯಾನೆಲ್‌ಗಳಲ್ಲಿ 3 ವರ್ಷಗಳ ವಾರಂಟಿ ಪಡೆಯಿರಿ. 1 ಎಲ್‌ಇಡಿ ಖರೀದಿಸಿ 1 ಎಲ್‌ಇಡಿ ಉಚಿತವಾಗಿ ಪಡೆಯಿರಿ. 55 ಇಂಚಿನ ಎಲ್‌ಇಡಿ ಮತ್ತು ಮೇಲಿನವುಗಳಲ್ಲಿ 1 ಇಎಂಐ ಆಫ್ ಆಗಿದೆ. ಇಎಂಐ ಆನ್ ಎಲ್‌ಇಡಿ 999 ರೂ.ನಿಂದ ಪ್ರಾರಂಭವಾಗಿದೆ. ಆಯ್ಕೆ ಮಾಡಿದ ಎಲ್‌ಇಡಿ/ಒಎಲ್‌ಇಡಿ ಮಾಡೆಲ್‌ಗಳಲ್ಲಿ ಎಲ್‌ಐ ಸೌಂಡ್‌ಬಾರ್/ಟೋನ್ ಕಾಂಬೊ ಆಫರ್ ಪಡೆಯಿರಿ. ಎಲ್‌ಐ ವಾಟರ್ ಪ್ಯೂರಿಫೈಯರ್‌ನಲ್ಲಿ ನೀರಿನ ಬಾಟಲಿಯನ್ನು ಉಚಿತವಾಗಿ ಪಡೆಯಿರಿ. ದಿನಕ್ಕೆ 2 ರೂ.ನಿಂದ ಪ್ರಾರಂಭವಾಗುವ 2 ವರ್ಷಗಳ ಹೆಚ್ಚುವರಿ ನಿರ್ವಹಣೆಯನ್ನು ಪಡೆದುಕೊಳ್ಳಿ.

ಈ ಕೊಡುಗೆಗಳು ಕೆ.ಎಸ್.ರಾವ್ ರಸ್ತೆಯ ಎಸ್‌ಸಿಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಸಿಟಿ ಸೆಂಟರ್ ಸಮೀಪದ ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8722288383/ 8748888383ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News