×
Ad

‘ಎಫ್‌ಐಆರ್‌ಎ’ ಅಧ್ಯಕ್ಷರಾಗಿ ಪ್ರೊ.ನರೇಂದ್ರ ನಾಯಕ್ ಪುನರಾಯ್ಕೆ

Update: 2022-10-30 21:50 IST

ಮಂಗಳೂರು, ಅ.30: ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ಮಾನವತಾ ವೇದಿಕೆ, ವಿಚಾರವಾದಿ ವೇದಿಕೆ ಮತ್ತು ಅಂಧಶ್ರದ್ಧಾ ವಿರುದ್ಧ ಕಾರ್ಯಾಚರಿಸುತ್ತಿರುವ ಸಂಘಟನೆಗಳ ಅಖಿಲ ಭಾರತ ಒಕ್ಕೂಟವಾದ ‘ಫೆಡರೇಷನ್ ಆಫ್ ಇಂಡಿಯನ್ ರೆಷನಲಿಸ್ಟ್ ಅಸೋಸಿಯೇಶನ್ (ಎಫ್‌ಐಆರ್‌ಎ) ಇದರ ಅಖಿಲ ಭಾರತ ಅಧ್ಯಕ್ಷರಾಗಿ ಪ್ರೊ. ನರೇಂದ್ರ ನಾಯಕ್ ಪುನರಾಯ್ಕೆಗೊಂಡಿದ್ದಾರೆ.

ದ.ಕ. ಜಿಲ್ಲಾ ವಿಚಾರವಾದಿ ವೇದಿಕೆಯ ಸಹಕಾರ್ಯದರ್ಶಿ ಡಾ. ಕೃಷ್ಣಪ್ಪ ಕೊಂಚಾಡಿ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Similar News