×
Ad

ವಿ.ಕೆ.ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್: ವಿಶೇಷ ದರ ಕಡಿತದ ದೀಪಾವಳಿ ಸೂಪರ್ ಸೇಲ್

ಕೊನೆಯ 3 ದಿನಗಳು ಮಾತ್ರ

Update: 2022-11-02 19:29 IST

ಮಂಗಳೂರು : ವಿ.ಕೆ.ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್-ಯೆಯ್ಯಾಡಿ ಹಾಗೂ ಕಲ್ಲಾಪು ತೊಕ್ಕೊಟ್ಟುವಿನಲ್ಲಿ ಮತ್ತು ವಿ.ಕೆ.ಲಿವಿಂಗ್ ಕಾನ್ಸೆಪ್ಟ್- ಲೇಡಿಹಿಲ್‍ನಲ್ಲಿ  ದೀಪಾವಳಿ ಪ್ರಯುಕ್ತ ಫೆಸ್ಟಿವ್ ಸೂಪರ್ ಸೇಲ್ ಹಮ್ಮಿಕೊಳ್ಳಲಾಗಿದ್ದು, ಆಯ್ದ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ ಗಳ ಮೇಲೆ 40% ವರೆಗೆ ದರ ಕಡಿತವಿದ್ದು ಇನ್ನು ಕೇವಲ 3 ದಿನಗಳವರೆಗೆ ಈ ದರ ಕಡಿತವಿರಲಿದೆ.

ಕೆಲವು ಸೋಫಾ ಸೆಟ್, ಡೈನಿಂಗ್ ಸೆಟ್ ಮತ್ತು ಬೆಡ್‍ರೂಮ್‍ಗಳ ಬೆಲೆಗಳನ್ನು ಮತ್ತಷ್ಟು ಕಡಿತ ಮಾಡಲಾಗಿದ್ದು ಬೆಲೆಗಳು ಪಾರದರ್ಶಕವಾಗಿವೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಗಳಿಗೆ ಎ‌ಕ್ಸ್‌ ಚೇಂಜ್ ಕೊಡುಗೆ ಇಲೆಕ್ಟ್ರಾನಿಕ್ ಮತ್ತು ಫರ್ನಿಚರ್ ಕೊಂಬೊ ಖರೀದಿಗೂ ವಿಶೇಷ ದರ ಕಡಿತವಿದೆ.

ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‍ರೂಂ ಸೆಟ್ಸ್, ವಾರ್ಡ್‍ರೋಬ್ಸ್, ಮಂಚಗಳು, ಡೈನಿಂಗ್ ಸೆಟ್‍ಗಳು, ಲಿವಿಂಗ್ ರೂಮಿನ ಸೋಫಾ ಸೆಟ್ಸ್, ಸ್ಟಡಿ ಟೇಬಲ್‍ಗಳು, ಮೊಡ್ಯುಲರ್ ಕಿಚನ್‍ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು,  ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘ ಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿವೆ.

ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್‍ವುಡ್ ಬೆಡ್‍ರೂಂ ಸೆಟ್ ಮತ್ತು ಫರ್ನಿಚರ್, ವಿ.ಕೆ. ಫರ್ನಿಚರ್ ಸೋಫಾ ತಯಾರಿಕೆಯಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. ಎಕ್ಸ್‌ ಕ್ಲೂಸಿವ್ ಡ್ಯುರೋಫ್ಲೆಕ್ಸ್ ಮ್ಯಾಟ್ರೆಸ್ ಮಳಿಗೆಯು ಇದಾಗಿದ್ದು ಕರ್ಲಾನ್ ಮತ್ತು ಇನ್ನಿತರ ಮ್ಯಾಟ್ರೆಸ್‍ಗಳು ಕೂಡಾ ಇಲ್ಲಿ ಲಭ್ಯವಿವೆ.

ವ್ಯಾಪಕವಾದ ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಾಯನ್ಸಸ್, ಮೊಬೈಲ್ಸ್, ಲ್ಯಾಪ್‍ಟಾಪ್ಸ್, ಕಿಚನ್‍ವೇರ್ಸ್, ಕ್ರೊಕರೀಸ್, ಗೃಹಾಲಂಕಾರ ಸಾಮಗ್ರಿಗಳು ಹೀಗೆ ಇನ್ನೂ ಹಲವು ಮನೆ, ಕಚೇರಿ, ಸ್ಕೂಲ್-ಕಾಲೇಜು, ಮಸೀದಿ, ಚರ್ಚ್, ದೇವಾಲಯಗಳ ಸಾಮಗ್ರಿಗಳ ಖರೀದಿಗೆ ಮತ್ತು ಆಯ್ಕೆಗೆ ಅವಕಾಶಗಳಿದ್ದು ಅತೀ ಕಡಿಮೆ ಬೆಲೆಯಲ್ಲಿ ನಿಮ್ಮ ಆಯ್ಕೆಯ ವಸ್ತುಗಳನ್ನು ನಿಮ್ಮದಾಗಿಸಲು ಅವಕಾಶ ಕಲ್ಪಿಸಲಾಗಿದೆ.

ಬಜಾಜ್ ಫೈನಾನ್ಸ್ ಮತ್ತು ಎಚ್‍ಡಿಎಫ್‍ಸಿ ಎಚ್‍ಡಿಬಿ ಮತ್ತು ಐಡಿಎಫ್‍ಸಿ ಫೈನಾನ್ಸ್ ಸಹಾಯದಿಂದ ಯಾವುದೇ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತು ಹಾಗೂ ಕ್ಯಾಶ್‍ಬ್ಯಾಕ್‍ಗಳಲ್ಲಿ ನಿಮ್ಮ ನೆಚ್ಚಿನ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಸ್ಯಾಮ್‍ಸಂಗ್, ಎಲ್‍ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್‍ಪೊಲ್, ಬಾಷ್, ಐಎಫ್‍ಬಿ, ಗೋದ್ರೆಜ್, ಓ ಜನ್ರಲ್, ಲೋಯ್ಡ್, ಹ್ಯಾವೆಲ್ಸ್, ಡೈಕಿನ್, ವಿಗಾರ್ಡ್ ಮುಂತಾದ ಬ್ರಾಂಡುಗಳ ಗೃಹಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಾದ ಟಿವಿ, ರೆಫ್ರಿಜರೇಟರ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮ್ನಿ ಮತ್ತು ಹಾಬ್ಸ್, ಕೂಲರ್, ಫ್ಯಾನ್ಸ್, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರಾಕರಿ ಮತ್ತು ಡೆಕೊರೇಟಿವ್ ಗೃಹಪಯೋಗಿ ಸಾಮಗ್ರಿಗಳು, ಸ್ಯಾಮ್‍ಸಂಗ್, ನೋಕಿಯಾ, ವಿವೊ, ಡೆಲ್, ಲೆನೊವೊ ಬ್ರಾಂಡುಗಳ ಮೊಬೈಲ್‍ಗಳು, ಲ್ಯಾಪ್‍ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ದೊರೆಯುತ್ತವೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್‍ಗಳನ್ನು ಗ್ರಾಹಕರಿಗೆ ಬೇಕಾದಂತೆ ತಯಾರಿಸಿ ಕೊಡಲಾಗುವುದು. ಶೋರೂಮ್‍ಗಳು ವಿಶಾಲವಾಗಿದ್ದು, ವಾಹನ ನಿಲುಗಡೆಗೆ ವಿಫುಲ ಅವಕಾಶವಿದೆ. ರವಿವಾರವೂ ಈ ಮಳಿಗೆಗಳು ತೆರೆದಿರುತ್ತವೆ.

ಹೆಚ್ಚಿನ ಮಾಹಿತಿಗೆ ಅಂತರ್ಜಾಲ www.vk-groups.com ಸಂಪರ್ಕಿಸಬಹುದು ಅಥವಾ furnitureandelectronics@vk-groups.com ಅಥವಾ ಯೆಯ್ಯಾಡಿ ಏರ್‌ಪೋರ್ಟ್ ರಸ್ತೆಯ ಲೋಬೊ ಚೇಂಬರ್ಸ್, ಕಲ್ಲಾಪು ತೊಕ್ಕೊಟ್ಟು ಹಾಗೂ ಬೆನ್ಲಿನ್ ಬಿಲ್ಡಿಂಗ್, ಉರ್ವಾ ಚಿಲಿಂಬಿಯಲ್ಲಿರುವ ವಿ.ಕೆ.ಫರ್ನಿಚರ್ & ಇಲೆಕ್ಟ್ರಾನಿಕ್ಸ್ ಮಳಿಗೆಯನ್ನು ಸಂಪರ್ಕಿಸಬಹುದಾಗಿದೆ.

Similar News