ಮಕ್ಕಳೊಂದಿಗೆ ‘ಒಂದು ದಿ’ ಕಾರ್ಯಕ್ರಮ

Update: 2022-11-24 13:01 GMT

ಮಂಗಳೂರು, ನ.24: ನಗರದ ಸ್ಪಂದನಾ ಟ್ರಸ್ಟ್ (ರಿ) ಇದರ ಸಹಯೋಗದಲ್ಲಿ ಪಾಲ್ದನೆಯ ಪ್ರಾದ್ ಸಾಯ್ಬ್ ಕಾಲೋನಿಯ ಆಸುಪಾಸಿನ ಮಕ್ಕಳೊಂದಿಗೆ ‘ಒಂದು ದಿನ’ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭ ಮಕ್ಕಳಿಗೆ ಆಟೋಟ, ಮನರಂಜನೆ  ಮತ್ತಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಸ್ಪಂದನ ಟ್ರಸ್ಟ್ ಅಧ್ಯಕ್ಷ ವಿಕ್ಟರ್ ವಾಸ್, ಕಾರ್ಯಕರ್ತೆ ಸೆಲಿಸ್ ಡಿಸೋಜ, ಸ್ಥಳೀಯರಾದ ಸೆಲಿನ್ ಅಲ್ವಾರೀಸ್ ಉಪಸ್ಥಿತರಿದ್ದರು. ಟ್ರಿಜಾ ಡಿಕುನ್ಹಾ ಸ್ವಾಗತಿಸಿದರು.

Similar News