ವಿಟಿಯು ಮಂಗಳೂರು ಝೋನ್ ಫುಟ್ಬಾಲ್ ಟೂರ್ನಮೆಂಟ್: ಪಿ.ಎ ಕಾಲೇಜ್ ಚಾಂಪಿಯನ್, ಸಹ್ಯಾದ್ರಿ ರನ್ನರ್

Update: 2022-12-07 17:29 GMT

ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇದರ ಮಂಗಳೂರು ವಿಭಾಗದ ಫುಟ್ಬಾಲ್ ಪಂದ್ಯಾಟ  ಪಿ.ಎ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿತು.

ಸುಮಾರು 19 ತಂಡಗಳು ಭಾಗವಹಿಸಿದ್ದವು, ಆತಿಥೇಯ ಪಿ. ಎ ತಾಂತ್ರಿಕ ಮಹಾವಿದ್ಯಾಲಯ ಚಾಂಪಿಯನ್ ಆಗಿ, ಸಹ್ಯಾದ್ರಿ ಕಾಲೇಜು ಮಂಗಳೂರು ಎರಡನೆ ಸ್ಥಾನ ಪಡೆಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರದ ರಮಿಸ್ ಎಂ ಕೆ, ಪಿ ಎ ಸಮೂಹ ಸಂಸ್ಥೆಗಳ ಸಹಾಯಕ ಮುಖ್ಯ ವ್ಯವಸ್ಥಾಪಕ ಸರ್ಫುದ್ದಿನ್ ಪಿ ಕೆ, ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

Similar News