ದ.ಕ.ಜಿಲ್ಲೆಯಲ್ಲಿ ಮಳೆ, ಮೋಡ ಕವಿದ ವಾತಾವರಣ

Update: 2023-01-24 18:09 GMT

ಮಂಗಳೂರು: ದ.ಕ.ಜಿಲ್ಲೆಯ ಗ್ರಾಮಾಂತರ ಪ್ರದೇಶದ ಹಲವು ಕಡೆಗಳಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮೋಡ ಕವಿದ ಮಂಜಿನ ವಾತಾವರಣವಿದ್ದು, ಸಂಜೆಯ ವೇಳೆಗೆ ಉತ್ತಮ ಮಳೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಬೀಸಿದೆ. ಸುಳ್ಯ, ಅರಂತೋಡು, ಐವರ್ನಾಡು, ಪಂಜ, ಕೊಲ್ಲಮೊಗ್ರು, ತೋಡಿಕಾನ, ಪೆರಾಜೆ ಸಹಿತ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

Similar News