×
Ad

ಉಳ್ಳಾಲ: ಫೆ.19 ರಂದು ಉಚಿತ ಹಿಜಾಮ ಚಿಕಿತ್ಸಾ ಶಿಬಿರ

Update: 2023-02-14 18:14 IST

ಮಂಗಳೂರು: ಯುಟಿ’ಸ್ ಫ್ಯಾನ್ ಕ್ಲಬ್ ಕರ್ನಾಟಕ, ಫ್ರೆಂಡ್ಸ್ ಮೇಲಂಗಡಿ ಯುನಿಟಿ ಇದರ ಜಂಟಿ ನೇತೃತ್ವದಲ್ಲಿ ಶಾಫಿ ಹರ್ಬಲ್ ಮತ್ತು ಹಿಜಾಮ ಕ್ಲಿನಿಕ್ ಇದರ ಸಹಯೋಗದಲ್ಲಿ ಫೆ.19ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ಉಚಿತ ಹಿಜಾಮ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ನಝೀರ್ ಬಾರ್ಲಿ ಪ್ರಕಟನೆಯಲ್ಲಿ ತಿಳಿಸಿದೆ.

Similar News