×
Ad

ದ.ಕ.ಜಿಲ್ಲಾ ಮುಸ್ಲಿಂ ಲೀಗ್ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ

Update: 2023-03-04 20:35 IST

ಮಂಗಳೂರು: ಇಂಡಿಯನ್ ಯೂನಿಯನ್ ದ.ಕ.ಜಿಲ್ಲಾ ನೂತನ ಅಧ್ಯಕ್ಷ ಸಿ. ಅಬ್ದುಲ್ ರಹ್ಮಾನ್ ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು ಇಂದು ದೇಶವನ್ನು ಆಳುತ್ತಿರುವವರು ಸಂವಿಧಾನವನ್ನೇ ಬುಡಮೇಲು ಮಾಡುವ ಕೆಲಸದಲ್ಲಿ ನಿರಂತರಾಗಿದ್ದಾರೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ರಾಜ್ಯ ಮುಸ್ಲಿಂ ಲೀಗ್ ಸದಸ್ಯ ಎಎಸ್‌ಇ ಕರೀಂ ಕಡಬ, ಜಿಲ್ಲಾ ಕಾರ್ಯದರ್ಶಿ ರಿಯಾಝ್ ಹರೇಕಳ, ಹಾಜಿ ಆದಂ, ಹುಸೇನ್ ಹಾಜಿ , ಅಬ್ದುಲ್ ರಹ್ಮಾನ್, ಮುಹಮ್ಮದ್ ಬಶೀರ್ ಉಳ್ಳಾಲ, ಎಂಎಸ್ ಸಿದ್ದೀಕ್, ಪಿಕೆ ಸಯ್ಯದ್  ಬೆಳ್ತಂಗಡಿ,  ಎಚ್.ಮುಹಮ್ಮದ್ ಇಸ್ಮಾಯಿಲ್, ರವೂಫ್ ಬಂದರ್, ಶಬೀರ್ ಅಝ್‌ಹರಿ ಉಪಸ್ಥಿತರಿದ್ದರು.

Similar News