ಮಂಗಳೂರು: ವೀಣಾ ಲೀಡಿಯಾ ಲೋಬೊರಿಗೆ ಪಿಎಚ್’ಡಿ ಪದವಿ

Update: 2023-03-10 12:46 GMT

ಮಂಗಳೂರು: ಸಂತ ಜೆರೋಸಾ ಪ್ರೌಢಶಾಲೆ, ಜೆಪ್ಪು ಇಲ್ಲಿನ ಮುಖ್ಯ ಶಿಕ್ಷಕಿಯಾಗಿರುವ ವೀಣಾ ಲೀಡಿಯಾ ಲೋಬೊ (ಸಿಸ್ಟರ್ ವಿನಿಶಾ) ಇವರು 'ವಿಮೆನ್ ಇನ್ ಡಯಾಸ್ಪರಾ' ಎ ಸ್ಟಡಿ ಆಫ್ ಸೆಲೆಕ್ಟ್ ಫಿಕ್ಷನ್ ಬೈ ಕಾಮಿಲಾ ಶಮ್ಸಿ' ('Women in Diaspora', A Study of Select Fiction by Kamila Shamsie') ಮಹಾಪ್ರಬಂಧವನ್ನು ಪ್ರೊ. ರವಿಶಂಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್'ಡಿ ಪದವಿಯನ್ನು ನೀಡಲಾಗಿದೆ.

Similar News