×
Ad

ಝಮ್ ಝಮ್ ಟ್ರೋಫಿ-2023: ಡೈಮಂಡ್ ಸ್ಪೋರ್ಟ್ಸ್, ಕಲ್ಚರಲ್ ಅಸೋಸಿಯೇಶನ್ ಪ್ರಥಮ

Update: 2023-03-13 19:14 IST

ಉಳ್ಳಾಲ, ಮಾ.13: ಉಳ್ಳಾಲ ಕ್ರಿಕೆಟ್ ಬೋಡ್‌ನ ಅಧೀನದಲ್ಲಿ ರವಿವಾರ ನಡೆದ ಝಮ್ ಝಮ್ ಟ್ರೋಫಿ ಕ್ರಿಕೆಟ್ ಪದ್ಯಾವಳಿಯಲ್ಲಿ ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಪ್ರಥಮ ಸ್ಥಾನ ಪಡೆದಿದೆ.

ಫೈನಲ್ ಪಂದ್ಯದಲ್ಲಿ ಡೈಮಂಡ್ ತಂಡವು ಎಂಎಫ್‌ಸಿ ಉಳ್ಳಾಲ ತಂಡವನ್ನು ಸೋಲಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಡೈಮಂಡ್ ತಂಡದ ಶಾಮಿಲ್ ಅಬ್ಬಾಸ್ ಮತ್ತು ಉತ್ತಮ ದಾಂಡಿಗ ಪ್ರಶಸ್ತಿ ಡೈಮಂಡ್ ತಂಡದ ಫಾರೂಕ್ ಪಡೆದುಕೊಂಡರು.

Similar News