×
Ad

​ದ.ಕ.ಜಿಲ್ಲೆ: ದೂರುಗಳಿಗೆ ಕಂಟ್ರೋಲ್ ರೂಂ ಆರಂಭ

Update: 2023-04-02 19:08 IST

ಮಂಗಳೂರು, ಎ.2: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣಾಧಿಕಾರಿ ಕಚೇರಿಯನ್ನು ನಗರದಲ್ಲಿರುವ ಮಂಗಳೂರು ತಾಲೂಕು ಆಡಳಿತ ಸೌಧ, ತಹಶೀಲ್ದಾರವರ ಕೋರ್ಟ್ ಹಾಲ್‌ನಲ್ಲಿ ಸ್ಥಾಪಿಸಲಾಗಿದ್ದು, ದಿನದ 24 ಗಂಟೆಯೂ  ಕಂಟ್ರೋಲ್ ರೂಂ ಕಾರ್ಯಾಚರಣೆ ನಡೆಸಲಿದೆ.

ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದೂ.ಸಂ: 0824-2220587/0824-2220517ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Similar News