×
Ad

ಡಿಫಾರ್ಮಾ ಫಲಿತಾಂಶ: ತಸ್ರೀಫಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Update: 2023-04-11 21:59 IST

ಮಂಗಳೂರು: 2023ನೇ ಸಾಲಿನ ಪ್ರಥಮ ವರ್ಷದ ಡಿಫಾರ್ಮಾ ಪರೀಕ್ಷಾ ಫಲಿತಾಂಶದಲ್ಲಿ ವಳಚ್ಚಿಲ್  ಶ್ರೀನಿವಾಸ್ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ತಸ್ರೀಫಾ ಅವರು 768 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಇವರು ಪುತ್ತೂರು ನಿವಾಸಿ ಅಬ್ದುಲ್ ರಹಮಾನ್ ಮತ್ತು ರುಕ್ಯಾ ದಂಪತಿಯ ಪುತ್ರಿ.

Similar News