ಎಸೆಸೆಲ್ಸಿ ಪರೀಕ್ಷೆ: ವಫಾ ಹಲೀಮಾಗೆ 570 ಅಂಕ
Update: 2023-05-09 15:50 IST
ಬಂಟ್ವಾಳ, ಮೇ 9: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ವಫಾ ಹಲೀಮಾ 570 ಅಂಕಗಳನ್ನು ಗಳಿಸಿ 91.2 ಶೇ. ಫಲಿತಾಂಶ ದಾಖಲಿಸಿದ್ದಾರೆ.
ಇವರು ಪತ್ರಕರ್ತ ಲತೀಫ್ ನೇರಳಕಟ್ಟೆ ಹಾಗೂ ನೂರ್ ಜಹಾನ್ ದಂಪತಿಯ ಪುತ್ರಿ.