×
Ad

ಮೂಡುಬಿದಿರೆ: ಮಾಜಿ ಸಚಿವ ಅಭಯಚಂದ್ರ ಜೈನ್ ಮತದಾನ

Update: 2023-05-10 12:26 IST

ಮೂಡುಬಿದಿರೆ, ಮೇ 10: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕೆ.ಅಭಯಚಂದ್ರ ಜೈನ್ ಅವರು ಇಂದು ಬೆಳಗ್ಗೆ ಡಿ.ಜೆ. ಶಾಲೆಯ ಮತದಾನ ಕೇಂದ್ರಕ್ಕೆ ತೆರಳಿ ಚತ ಚಲಾಯಿಸಿದರು.

ತಮ್ಮ ಮನೆಯಿಂದ ಕೊಂಚ ದೂರದಲ್ಲಿರುವ ಡಿ.ಜೆ. ಶಾಲೆಯ ಮತದಾನ ಕೇಂದ್ರಕ್ಕೆ ಬೆಳಗ್ಗೆ ಕಾಲ್ನಡಿಯಲ್ಲಿ ತೆರಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅವರ ಪತ್ನಿ ಮಂಜುಳಾ ಕೂಡಾ ಇದೇವೇಳೆ ಮತ ಚಲಾಯಿಸಿದರು.

Similar News