×
Ad

ಎಸೆಸೆಲ್ಸಿ ಪರೀಕ್ಷೆ: ಅಡ್ಡೂರು ಸಹರಾ ಹೈಸ್ಕೂಲ್‌ಗೆ ಶೇ. 97 ಫಲಿತಾಂಶ

Update: 2023-05-12 22:38 IST

ಮಂಗಳೂರು, ಮೇ 12: ಇಲ್ಲಿನ ಅಡ್ಡೂರು ಸಹರಾ ಇಂಗ್ಲಿಷ್ ಮೀಡಿಯಮ್ ಹೈಯರ್ ಪ್ರೈಮರಿ  ಆ್ಯಂಡ್ ಹೈಸ್ಕೂಲ್  ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 97 ಫಲಿತಾಂಶ ದಾಖಲಿಸಿದೆ.

10 ಮಂದಿ ವಿಶಿಷ್ಟ ಶ್ರೇಣಿ, 32 ಪ್ರಥಮ  ಮತ್ತು 12 ಮಂದಿ ದ್ವಿತೀಯ ಕ್ಲಾಸ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ.

ಡಿ ಮನಾಸ್ (604- ಶೇ. 97), ಹಝ್ರಾ ಇಫ್ರತ್ 591( ಶೇ. 95), ಮಹಮ್ಮದ್ ಸುಹೈಲ್ 574 (ಶೇ 92), ಫಾತಿಮಾ ಅಫಿಫಾ ಅನ್ವರ್ 567(ಶೇ 91)  ಮತ್ತು ಏಕಲವ್ಯ ನಿಹಾರ್ ಅಥೋಲಿಗೆ 560 (ಶೇ 90) ಅಂಕಗಳನ್ನು ಪಡೆದಿದ್ದಾರೆ  ಎಂದು ಪ್ರಕಟನೆ ತಿಳಿಸಿದೆ.

Similar News