ಮುಲ್ಕಿ- ಮೂಡುಬಿದಿರೆ: ಬಿಜೆಪಿಗೆ 5311 ಮತಗಳ ಮುನ್ನಡೆ
Update: 2023-05-13 10:26 IST
ಸುರತ್ಕಲ್, ಮೇ 13: ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಮೂರನೇ ಸುತ್ತು ಮುಕ್ತಾಯಗೊಂಡಿದೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರಿಗಿಂತ 5,311 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.