×
Ad

ಪೀಸ್ ಪಬ್ಲಿಕ್ ಸ್ಕೂಲ್‌ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Update: 2023-06-04 22:35 IST

ಮಂಗಳೂರು : ಪೀಸ್ ಪಬ್ಲಿಕ್  ಸಿಬಿಎಸ್‌ಸಿ ಸ್ಕೂಲ್ ಕಲ್ಲಾಪು ಮಂಗಳೂರು  ಇಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು 2023-24 ನೇ ಶಿಕ್ಷಕ ಮತ್ತು ಪೋಷಕರ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮುಖ್ಯಾಧಿಕಾರಿ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ  ಸುಲೈಮಾನ್ ಫುರ್ಕಾನಿ, ಪ್ರಾಂಶುಪಾಲರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Similar News