×
Ad

ಯು.ಟಿ. ಖಾದರ್ ರನ್ನು ಭೇಟಿಯಾದ ಹರಿಯಾಣ ವಿಧಾನ ಸಭಾಧ್ಯಕ್ಷ

Update: 2023-06-13 22:02 IST

ಮಂಗಳೂರು: ಹರಿಯಾಣ ರಾಜ್ಯ ವಿಧಾನ ಸಭಾಧ್ಯಕ್ಷ ಗ್ಯಾನ್‌ಚಂದ್ ಗುಪ್ತ ಅವರು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರನ್ನು ಮಂಗಳವಾರ ಬೆಂಗಳೂರಿನ ಸಭಾಧ್ಯಕ್ಷರ ಕಚೇರಿಯಲ್ಲಿ ಸೌಹಾರ್ದ ಭೇಟಿ ಮಾಡಿದರು.

ಈ ಸಂದರ್ಭ ಉಭಯ ಸದನಗಳ ಕಾರ್ಯಕಲಾಪಗಳ ಬಗ್ಗೆ ಚರ್ಚಿಸಿದರು.

Similar News