×
Ad

ನೀತಿ ಸಂಹಿತೆ ಉಲ್ಲಂಘನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 473 ಎಫ್‍ಐಆರ್ ದಾಖಲು

Update: 2024-03-30 20:20 IST

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೂ ಸಂಹಿತೆ ಉಲ್ಲಂಘನೆ ಕುರಿತು 473 ಎಫ್‍ಐಆರ್  ದಾಖಲಾಗಿವೆ. ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ 6,74,22,483 ರೂ. ಮೌಲ್ಯದ ನಗದು, ಮದ್ಯ, ಚಿನ್ನವನ್ನು ವಶಕ್ಕೆ ಪಡೆಯಾಗಿದೆ.

1,35,30,474 ರೂ. ನಗದು, 74,122 ಲೀ. ಮದ್ಯ, 43,02,420 ರೂ. ಮೌಲ್ಯದ ಮಾದಕ ವಸ್ತು, 18 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆಯಾಗಿದೆ ಎಂದು ಬಿಬಿಎಂಪಿ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News