ಬಳ್ಳಾರಿ| ಇಬ್ಬರು ಮಕ್ಕಳು, ತಾಯಿ ಕಾಣೆ: ಪತ್ತೆಗೆ ಮನವಿ
Update: 2025-08-01 22:05 IST
ಬಳ್ಳಾರಿ: ಕುರುಗೋಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮಮತ ಎಂಬ 25 ವರ್ಷದ ಮಹಿಳೆ ಮತ್ತು ಮಕ್ಕಳಾದ ದೇವಂತಾ ರೆಡ್ಡಿ (04) ಹಾಗೂ ಧನ್ವತಾ (02) ಎನ್ನುವ ಮಗು ಜು.29 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.