ಬೀದರ್ : ಭೀಮ್ ರಾಜ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಕಾಂಬಳೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಬೌದ್ಧೆ ಕಣಜಿ ಅವರನ್ನು ಭೀಮ್ ರಾಜ್ ಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರವಿ, ಜೈಪಾಲ್, ಸಾಯಿನಾಥ್, ರಾಮಣ್ಣ ಅರಸ್, ರಮೇಶ್, ಬಬಿತಾ, ಬಾಬುರಾವ್ ಕಾಂಬಳೆ, ಅಶೋಕ್ ಕಾಂಬಳೆ, ರಘು ಕಾಂಬಳೆ, ಕರಣ್, ಕೆ. ಸುಧೀರ್, ಪ್ರಶಾಂತ್, ಸಾಗರ್ ಹಾಗೂ ಸಾಯಿಕುಮಾರ್ ಸೇರಿದಂತೆ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor